EVENT VENUE MARKETING
Money, Time, Event Location, Long Term Vision, Long Term Goal & Dedication, If the event venue is to be done, the owners make the event venues so that people should be happy and happy through the celebration. Our endeavor is to inform in more ways.
EVENT VENUE MARKETING OBJECTIVE
To provide information about the event to our customers and try to inform marketing to seniors, juniors and event venues.
EVENT VENUE CHANNEL PURPOSE
Respect should be given to senior event organizers in the event field. Also try to identify event venues.


ಇವೆಂಟ್ ವೆನ್ಯುಗಳಿಗೆ ಮಾರ್ಕೆಟಿಂಗ್
ಇವೆಂಟ್ ವೆನ್ಯು ಮಾಡಬೇಕಾದರೆ Money, Time, Event Location, Long Term Vision, Long Term Goal & Dedication, ಉತ್ತಮ ರೀತಿಯಲ್ಲಿ ಜನರು ಖುಷಿಖುಷಿಯಾಗಿ ಸಂಭ್ರಮದ ಮೂಲಕ ತಾವು ಹಾಗೂ ಕುಟುಂಬದ ಎಲ್ಲರೂ ಸಂತೋಷಪಡಬೇಕು ಅಂತ ಇವೆಂಟ್ ವೆನ್ಯುಗಳನ್ನು ಮಾಡಿರ್ತಾರೆ ಓನರ್ಸ್ ಗಳು ಅವರಿಗೆ ನಮ್ಮ ಕಡೆಯಿಂದ ಅವರ ಇವೆಂಟ್ ವೆನ್ಯು ಜನರಿಗೆ ಹೆಚ್ಚಿನ ರೀತಿಯಲ್ಲಿ ತಿಳಿಸುವಂತಹ ಪ್ರಯತ್ನ ನಮ್ಮದು.
ಇವೆಂಟ್ ವೆನ್ಯು ಮಾರ್ಕೆಟಿಂಗ್ ಉದ್ದೇಶ
ನಮ್ಮ ಗ್ರಾಹಕರಿಗೆ ಇವೆಂಟ್ ಬಗ್ಗೆ ಮಾಹಿತಿಯನ್ನು ಕೊಡೋದು ಹಾಗೂ ಸೀನಿಯರ್ಸ್, ಜೂನಿಯರ್ಸ್ ಮತ್ತು ಇವೆಂಟ್ ವೆನ್ಯುಗಳಿಗೆ ಮಾರ್ಕೆಟಿಂಗ್ ಬಗ್ಗೆ ತಿಳಿಸುವಂತ ಪ್ರಯತ್ನ.
ಇವೆಂಟ್ ವೆನ್ಯು ಚಾನೆಲ್ ಉದ್ದೇಶ
ಇವೆಂಟ್ ಕ್ಷೇತ್ರದಲ್ಲಿರುವಂತ ಸೀನಿಯರ್ ಈವೆಂಟ್ ಆರ್ಗನೈಸರ್ ಗಳಿಗೆ ರೆಸ್ಪೆಕ್ಟ್ ಮಾಡಬೇಕು. ಜೊತೆಗೆ ಇವೆಂಟ್ ವೆನ್ಯುಗಳನ್ನು ಗುರುತಿಸುವಂತ ಪ್ರಯತ್ನ.
B2B EVENT VENUE & MARKETING USP
- 0% Hide
- 0% Brand To Brand Gossip
- 100% Event Venue Marketing
- 100% Mirror Marketing
- 100% Transparency
- Personal Brand Attention
One Professional Approach Can Change Your Event Venue Marketing